anima mundi ಆನಿಮ ಮಂಡೈ
ನಾಮವಾಚಕ
Latin

ವಿಶ್ವಚೇತನ; ಜಗದಾತ್ಮ; ಜಗಚ್ಛಕ್ತಿ; ಜಗನ್ನಿಯಾಮಕ; ಭೌತಿಕ ಜಗತ್ತನ್ನು ವ್ಯವಸ್ಥೆಗೊಳಿಸಿ ನಿಯಂತ್ರಿಸುವುದೆಂದು ನಂಬಲಾದ ಶಕ್ತಿ.